WHAT
WHAT OTHERS SAY
Dear friends ,
Pro partners travel ಏಜೆನ್ಸಿ ಮಾಲೀಕರಾದ fuad mathu Ansif ರವರು ನಮಗೆ ದ್ವೀಪ ಕ್ಕೆ ಪ್ರವಾಸವನ್ನು ಅತ್ಯಂತ ಕಡಿಮೆ ಖರ್ಚನಲ್ಲಿ ರ್ಏರ್ಪಡಿಸಿ ಕೊಟ್ಟಿದ್ದರು. ಅಲ್ಲಿಯೂ ಕೂಡ ತುಂಬಾ ಸುಂದರವಾದ ಅತಿಥಿ ಗೃಹದ ವ್ಯವಸ್ಥೆ, ರುಚಿಕಟ್ಟಾದ ಊಟದ ಹಾಗೂ ಎಲ್ಲಾ ರಮಣೀಯ ಪ್ರದೇಶಗಳನ್ನು ನೋಡಲು ವಾಹನದ ವ್ಯವಸ್ಥೆ ಮಾಡಿಕೊಟ್ಟು ಸಹಕರಿಸಿದ fuad ಮತ್ಹು Ansif ರವರಿಗೆ ಅನಂತಾನಂತ ಧನ್ಯಾದಗಳನ್ನು ಅರ್ಪಿಸುತ್ತೇನೆ. ಶಿವಕುಮಾರ್ ಮತ್ತು ಸಂಗಡಿಗರು.